ನಿಮಗಾಗಿ ಇನ್ನಷ್ಟು ಉತ್ತರಗಳು
- ತ್ವರಿತ ಮತ್ತು ನೈಸರ್ಗಿಕ ರೀತಿ: ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಹೇಗೆ ಕಡಿಮೆ ಮಾಡುವುದು ಮತ್ತು ನಿಯಂತ್ರಿಸುವುದು
- ನನಗೆ ತಿಂಗಳ ಮುಟ್ಟು ಬಂದಾಗ ಭೇದಿ ಏಕೆ ಏಕಿರುತ್ತದೆ?
- ಮುಟ್ಟಿನ ಸಮಯದಲ್ಲಿನ ನನ್ನ ಸೊಂಟ ನೋವು ತೊಡೆಗಳಲ್ಲಿಯೂ ಏಕೆ ಹೋಗುತ್ತದೆ?
- ಮುಟ್ಟಿನ ನೋವಿನ ಕಾರಣವೇನು?
- ನಾನು ಮುಟ್ಟಿನ ನೋವನ್ನು ತಕ್ಷಣ ಹೇಗೆ ನಿಲ್ಲಿಸಲಿ
- ಮುಟ್ಟಿನ ಸಮಯದಲ್ಲಿ ಬೆನ್ನು ಏಕೆ ನೋಯುತ್ತದೆ?
- ಮುಟ್ಟಿನ ನೋವಿಗಾಗಿರುವ ಅತ್ಯುತ್ತಮ ಚಿಕಿತ್ಸೆ ಏನು?
ಮುಟ್ಟಿನ ನೋವು, ಇದನ್ನು ಡಿಸ್ಮೆನೋರಿಯಾ ಎಂದೂ ಕರೆಯಲಾಗುತ್ತಿದ್ದು, ಇದರಲ್ಲಿ ಗರ್ಭಾಶಯ ಇರುವ ಪ್ರದೇಶ ಅಂದರೆ ನಿಮ್ಮ ಹೊಕ್ಕಳ ಕೆಳಗಿನ ಭಾಗದಲ್ಲಿ ಸೆಳೆತ ಅಥವಾ ಪುಟಿಯುವ ನೋವು ಇರುತ್ತದೆ. ಇದು ಮುಖ್ಯ ಲಕ್ಷಣವಾಗಿದ್ದರೂ ಸಹ ಇದನ್ನು ಭಾರತದಲ್ಲಿ ಸಾಮಾನ್ಯವಾಗಿ ಮಹಿಳೆಯ “ಸಹಜ” ಜೀವನದ ಒಂದು ಭಾಗವೆಂದು ಅಸಡ್ಡೆ ಮಾಡಲಾಗತ್ತದೆ. ಆದರೆ ಕೆಲವೊಮ್ಮೆ ಇದು ಬೇರೆ ಲಕ್ಷಣಗಳೊಂದಿಗೆ ಕಾಣಿಸಿಕೊಂಡಾಗ, ಇದನ್ನು ನಿರ್ಲಕ್ಷಿಸಬಾರದು.
ಈ ಕೆಳಗಿನ ಲಕ್ಷಣಗಳಿದ್ದಲ್ಲಿ, ಗಮನ ನೀಡಿ:
- ನಿಮ್ಮ ಬೆನ್ನು ಮತ್ತು ತೊಡೆಗಳಲ್ಲಿ ಮಂದ ನೋವು
- ನಿಮ್ಮ ಮುಟ್ಟಿನ ಸಮಯದಲ್ಲಿ ವಾಕರಿಕೆ, ವಾಂತಿ ಅಥವಾ ಬೇಧಿಯಾಗುವುದು
- ಸುಸ್ತು, ನಿಶಕ್ತಿ ಎನಿಸುವಂತಹ ತಲೆನೋವು ಮತ್ತು ಆಯಾಸ
- ಹೊಟ್ಟೆ ಉಬ್ಬರ ಅಥವಾ ಹೊಟ್ಟೆ ಭಾರ ಎನಿಸುವುದು
ಶೇಖಡಾ 80%ರಷ್ಟು ಭಾರತೀಯ ಮಹಿಳೆಯರು ಮತ್ತು ಹುಡುಗಿಯರು ಡಿಸ್ಮೆನೋರಿಯಾ ನಿಂದ ಬಳಲುತ್ತಿದ್ದಾರೆ. ಒಂದುವೇಳೆ ನಿಮ್ಮ ಮುಟ್ಟಿನ ನೋವು ಮಧ್ಯಮದಿಂದ ತೀವ್ರವಾಗಿದ್ದರೆ ಅಥವಾ ಯಾವುದೇ ಮೇಲಿನ ಗಮನ ಕೊಡಬೇಕಾದ ಲಕ್ಷಣಗಳೊಂದಿಗೆ ಕಾಣಿಸಿಕೊಂಡಲ್ಲಿ, ನೀವು ತಕ್ಷಣವೇ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ.
ಊಹೆ ಬಿಡಿ, ಮಾಹಿತಿ ಪಡೆ
ನಮ್ಮ ಪೀರಿಯಡ್ ಪೇನ್ ಕ್ಯಾಲ್ಕ್ಯುಲೇಟರ್ ಸಹಾಯದಿಂದ ನೋವಿನ ತೀವ್ರತೆಯನ್ನು ಮತ್ತು ಗಮನಿಸಬೇಕಾದ ಲಕ್ಷಣಗಳನ್ನು ತಿಳಿದುಕೊಳ್ಳಬಹುದು.
ನಿಮ್ಮ #ಸ್ಟಾಪ್-ದಿ-ಪೀರಿಯಡ್-ಪೇನ್ ಪ್ರಯಾಣ ಇಲ್ಲಿಂದ ಪ್ರಾರಂಭವಾಗುತ್ತದೆ
ಪ್ರತಿ ತಿಂಗಳು ಲಕ್ಷಾಂತರ ಭಾರತೀಯ ಯುವತಿಯರು ಮತ್ತು ಮಹಿಳೆಯರು ತಮ್ಮ ತೀವ್ರವಾದ ಮುಟ್ಟಿನ ನೋವು (ಡಿಸ್ಮೆನೋರಿಯಾ) 'ಸಾಮಾನ್ಯವೇ' ಎಂದು ಹೇಳಲ್ಪಡುವುದರಿಂದ ಮೌನವಾಗಿ ನರಳುತ್ತಿದ್ದಾರೆ. ಆ ಮೌನವನ್ನು ಮುರಿಯುವುದೇ ನಮ್ಮ ಗುರಿ. #ಸ್ಟಾಪ್-ದಿ-ಪೀರಿಯಡ್-ಪೇನ್ ಆಂದೋಲನ, 3 ಸರಳ ಸತ್ಯಗಳ ಮೂಲಕ ನಿಮ್ಮನ್ನು ಸಶಕ್ತಗೊಳಿಸುತ್ತದೆ:
ನಿಮಗಾಗಿ ಇನ್ನಷ್ಟು ಉತ್ತರಗಳು
- ತ್ವರಿತ ಮತ್ತು ನೈಸರ್ಗಿಕ ರೀತಿ: ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಹೇಗೆ ಕಡಿಮೆ ಮಾಡುವುದು ಮತ್ತು ನಿಯಂತ್ರಿಸುವುದು
- ನನಗೆ ತಿಂಗಳ ಮುಟ್ಟು ಬಂದಾಗ ಭೇದಿ ಏಕೆ ಏಕಿರುತ್ತದೆ?
- ಮುಟ್ಟಿನ ಸಮಯದಲ್ಲಿನ ನನ್ನ ಸೊಂಟ ನೋವು ತೊಡೆಗಳಲ್ಲಿಯೂ ಏಕೆ ಹೋಗುತ್ತದೆ?
- ಮುಟ್ಟಿನ ನೋವಿನ ಕಾರಣವೇನು?
- ನಾನು ಮುಟ್ಟಿನ ನೋವನ್ನು ತಕ್ಷಣ ಹೇಗೆ ನಿಲ್ಲಿಸಲಿ
- ಮುಟ್ಟಿನ ಸಮಯದಲ್ಲಿ ಬೆನ್ನು ಏಕೆ ನೋಯುತ್ತದೆ?
- ಮುಟ್ಟಿನ ನೋವಿಗಾಗಿರುವ ಅತ್ಯುತ್ತಮ ಚಿಕಿತ್ಸೆ ಏನು?
ನಮ್ಮ ಮುಟ್ಟಿನ ನೋವು ಕ್ಯಾಲ್ಕುಲೇಟರ್ ಬಳಸಿ
ನಿಜವಾಗಿಯೂ, ನಿಮ್ಮ ನೋವು ಎಷ್ಟು ತೀವ್ರವಾಗಿದೆ? ನಮ್ಮ ಸಂವಾದಾತ್ಮಕ ಸಾಧನವು 1-10 ನೋವಿನ ಮಾಪಕವನ್ನು ಮತ್ತು ಕೆಲವು ತ್ವರಿತ ಪ್ರಶ್ನೆಗಳನ್ನು ಬಳಸಿಕೊಂಡು ಪೂರ್ಣ ಚಿತ್ರವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಕೆಲವೇ ಕ್ಲಿಕ್‌ಗಳಲ್ಲಿ, ನಿಮ್ಮ ನೋವು ಶೀತವೇ ಅಥವಾ ಗಂಭೀರವಾದ ನೋವೇ ಎಂದು ನಿಮಗೆ ತಿಳಿಯುತ್ತದೆ.
